ಕರ್ನಾಟಕ ಎಫ್‌ಡಿಎ ಜಂಟಿ ಆಯುಕ್ತ ಶ್ರೀನಿವಾಸ್ ಕೆ ಅವರು, ಆಹಾರ ಸುರಕ್ಷತೆಯಲ್ಲಿ ಕರ್ನಾಟಕವೇ ದೇಶಕ್ಕೆ ಮಾದರಿ ಎಂದು ಹೇಳಿದ್ದಾರೆ. ಕಬಾಬ್ ಬಣ್ಣ ನಿಷೇಧ ಮತ್ತು ಇಡ್ಲಿ ಪ್ಲಾಸ್ಟಿಕ್ ಪತ್ತೆಯಲ್ಲಿ ರಾಜ್ಯ ಮೊದಲಿಗೆ ಎಂದರು. ಇತ್ತೀಚೆಗೆ ಸರ್ಕಾರಿ ಕ್ಯಾಂಟೀನ್‌ಗಳು, 5-ಸ್ಟಾರ್ ಹೋಟೆಲ್‌ಗಳು ಸೇರಿದಂತೆ ಅನೇಕ ಕಡೆ ದಾಳಿ ನಡೆಸಿ ನಿಯಮ ಉಲ್ಲಂಘನೆ ಪತ್ತೆಹಚ್ಚಲಾಗಿದೆ.
ಆಹಾರ ಸುರಕ್ಷತೆಯಲ್ಲಿ ಕರ್ನಾಟಕವೇ ಟ್ರೆಂಡ್‌ಸೆಟರ್: ಎಫ್‌ಡಿಎ
Source: Asianet Suvarna News