NALSARನ 2026ರ ಬ್ಯಾಚ್ ವಿದ್ಯಾರ್ಥಿಗಳ ನೋಂದಣಿ ನಿಷೇಧ ಆದೇಶ ಹಿಂಪಡೆದ ಬಳಿಕ BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಗೌರವಿಸುವುದಾಗಿ ಹೇಳಿದ್ದಾರೆ. ವಿವಾದಕ್ಕೆ ಕಾರಣ ಸಿಜೆಐ ಆಹ್ವಾನ ವಿರೋಧಿಸಿದ ವಿದ್ಯಾರ್ಥಿಗಳ ಪತ್ರ.
NALSAR ವಿದ್ಯಾರ್ಥಿಗಳಿಗೆ BCI ಅಧ್ಯಕ್ಷರ ಕ್ಷಮೆ
Source: Vartha Bharati