13 ವರ್ಷದ ಬಾಲಕಿಯನ್ನು ಅಳತೆ ತೆಗೆದುಕೊಳ್ಳುವ ನೆಪದಲ್ಲಿ ಅನುಚಿತವಾಗಿ ಮುಟ್ಟಿದ ಆರೋಪದ ಪ್ರಕರಣದಲ್ಲಿ, ಆರೋಪಿಯ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಪ್ರಾಸಿಕ್ಯೂಷನ್ಗೆ ಆದೇಶಿಸಿದೆ. ಆರೋಪಿ ತಾನು ಆ ದಿನಗಳಲ್ಲಿ ಮಧುಮೇಹ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದೆ ಎಂದು ಹೇಳಿಕೊಂಡಿದ್ದು, ಈ ಕುರಿತು ನಿಖರ ವಿವರಗಳನ್ನು ಪಡೆಯಲು ತನಿಖಾಧಿಕಾರಿಗೆ ನಿರ್ದೇಶನ ನೀಡಲಾಗಿದೆ.
ಹೊಲಿಗೆ ಅಳತೆ ನೆಪದಲ್ಲಿ ಬಾಲಕಿಗೆ ಕಿರುಕುಳ: ವೈದ್ಯಕೀಯ ದಾಖಲೆ ಸಲ್ಲಿಸಲು ನಿರ್ದೇಶನ
Source: Prajavani