ಇಂದು ಶ್ರಾವಣ ಮಂಗಳವಾರ, ಶ್ರೀ ಪರಾಭವ ನಾಮ ಸಂವತ್ಸರದ ಶುಕ್ಲ ಷಷ್ಠಿ ತಿಥಿ. ಚಂದ್ರನ ಸ್ಥಾನ ಬದಲಾವಣೆಯಿಂದ ರಾಶಿಗಳಿಗೆ ವಿಭಿನ್ನ ಫಲಗಳಿವೆ. ಮಿಥುನ ರಾಶಿಗೆ ಅದೃಷ್ಟ ಒಲಿಯಲಿದ್ದು, ಹಣದ ಒಳಹರಿವು ಹೆಚ್ಚಾಗಲಿದೆ. ವೃಶ್ಚಿಕ ರಾಶಿಯವರು ಆದಾಯ-ಖರ್ಚಿನ ಸಮತೋಲನ ಕಾಯ್ದುಕೊಳ್ಳಬೇಕು.
ದಿನ ಭವಿಷ್ಯ 18 ಆಗಸ್ಟ್ 2026: ಶ್ರಾವಣ ಮಂಗಳವಾರದ ರಾಶಿ ಫಲ
Source: Vijaya Karnataka