ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಮನೆ ಮನೆ ಸಮೀಕ್ಷೆ ಮುಕ್ತಾಯಗೊಂಡಿದ್ದು, 1.08 ಕೋಟಿ (19.54%) ಮತದಾರರ ಹೆಸರುಗಳನ್ನು ಗೈರು, ಸ್ಥಳಾಂತರ, ಮೃತ ಮತ್ತು ನಕಲಿ ಪಟ್ಟಿಗೆ ಸೇರಿಸಲಾಗಿದೆ. ಕರಡು ಪಟ್ಟಿ ಆಗಸ್ಟ್ 24ರಂದು ಪ್ರಕಟವಾಗಲಿದ್ದು, ಅಂತಿಮ ಪಟ್ಟಿ ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ.
ರಾಜ್ಯದಲ್ಲಿ ಎಸ್ಐಆರ್ ಮೊದಲ ಹಂತ ಅಂತ್ಯ: 1.08 ಕೋಟಿ ಮತದಾರರ ಹೆಸರು ತೆಗೆದುಹಾಕಿದ ಚುನಾವಣಾ ಆಯೋಗ
Source: Kannada Dunia