17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ; ಖೇಲ್ ರತ್ನ ಯಾರಿಗೂ ಇಲ್ಲ

17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ; ಖೇಲ್ ರತ್ನ ಯಾರಿಗೂ ಇಲ್ಲ

ಕೇಂದ್ರ ಕ್ರೀಡಾ ಸಚಿವಾಲಯವು 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಿಸಿದೆ. ತೇಜಸ್ವಿನ್ ಶಂಕರ್, ಗಾಯತ್ರಿ ಗೋಪಿಚಂದ್, ದಿವ್ಯಾ ದೇಶಮುಖ್ ಸೇರಿದ್ದಾರೆ. ಆದರೆ, ಈ ಬಾರಿ ಯಾರಿಗೂ ಖೇಲ್ ರತ್ನ ಪ್ರಶಸ್ತಿ ನೀಡಿಲ್ಲ. 2014ರ ಬಳಿಕ ಇದೇ ಮೊದಲು.

Source: Prajavani

More in Sports

Read the live feed on ZapIndies