ಬೆಂಗಳೂರಿನ ಬಿಬಿಎ ವಿದ್ಯಾರ್ಥಿಯೊಬ್ಬ ಗಿಗ್ ಕಾರ್ಮಿಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮೂರು ತಿಂಗಳ ಕಾಲ ಡೆಲಿವರಿ ಬಾಯ್ ಆಗಿ ದುಡಿದಿದ್ದಾನೆ. ದಿನಕ್ಕೆ 8.5 ಗಂಟೆ ಕೆಲಸ ಮಾಡಿ ಸುಮಾರು 1,200 ರೂಪಾಯಿ ಗಳಿಸಿದ್ದಾನೆ. ಕಡಿಮೆ ಸಂಭಾವನೆ, ಸಾಮಾಜಿಕ ಭದ್ರತೆ ಕೊರತೆ ಸೇರಿದಂತೆ ಗಿಗ್ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾನೆ.
ಡೆಲಿವರಿ ಸಿಬ್ಬಂದಿ ಕಷ್ಟ ಅರಿಯಲು ಮೂರು ತಿಂಗಳು ಕೆಲಸ ಮಾಡಿದ ವಿದ್ಯಾರ್ಥಿ
Source: Vishwavani