ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ 28 ವರ್ಷದ ಅನುಶ್ರೀ ತನ್ನ ಎರಡು ವರ್ಷದ ಮಗ ಆರ್ಯನ್‌ನನ್ನು ಉಸಿರುಗಟ್ಟಿಸಿ ಕೊಂದು, ನಂತರ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾನಸಿಕ ಖಿನ್ನತೆ ಮತ್ತು ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಘಟನೆಗೂ ಮೊದಲು ಅನುಶ್ರೀ ಗಂಡನಿಗೆ ಕರೆ ಮಾಡಿ 'ನಾನು ಸಾಯುತ್ತೇನೆ' ಎಂದು ಹೇಳಿದ್ದಳು.
ಹಾಸನದಲ್ಲಿ ತಾಯಿ-ಮಗು ಸಾವು: ಆತ್ಮಹತ್ಯೆಗೂ ಮೊದಲು ಗಂಡನಿಗೆ ಕರೆ
Source: Zee Kannada News