ರಾಜೀವ್ ಗಾಂಧಿ ಜನ್ಮದಿನದಂದು ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥೆ 'Belonging: A Journey of Love' ಕವರ್ ಹಂಚಿಕೊಂಡು ಭಾವುಕರಾಗಿದ್ದಾರೆ. 35 ವರ್ಷಗಳ ಹಿಂದೆ ತಂದೆ-ತಾಯಿಯನ್ನು ಒಟ್ಟಿಗೆ ನೋಡಿದ ನೆನಪು ಮಾಡಿಕೊಂಡಿದ್ದಾರೆ. ತಂದೆಯ ನಿಧನದ ಬಳಿಕ ತಾಯಿ ಎದುರಿಸಿದ ಕಷ್ಟಗಳನ್ನು ತಾನು ಮತ್ತು ಪ್ರಿಯಾಂಕಾ ಮಾತ್ರ ಅರಿತಿದ್ದೇವೆ ಎಂದಿದ್ದಾರೆ.
ರಾಹುಲ್ ಗಾಂಧಿ ಅಮ್ಮನ ಆತ್ಮಕಥೆ ಹಂಚಿಕೊಂಡು ಭಾವುಕ ಸಂದೇಶ
Source: Hosadigantha