ಮುತ್ತಿನ ಆಭರಣ ಖರೀದಿಸುವ ಮುನ್ನ ಅದು ಅಸಲಿಯೋ ನಕಲಿಯೋ ಎಂದು ತಿಳಿಯುವುದು ಮುಖ್ಯ. ಹಲ್ಲಿನಿಂದ ಉಜ್ಜುವುದು, ಸ್ಪರ್ಶಿಸುವುದು, ತೂಕ ನೋಡುವುದು, ರಂಧ್ರ ಪರೀಕ್ಷೆ ಸೇರಿದಂತೆ ಏಳು ಸುಲಭ ವಿಧಾನಗಳಿಂದ ನಕಲಿ ಮುತ್ತನ್ನು ಗುರುತಿಸಬಹುದು. ದುಬಾರಿ ಮುತ್ತಿಗೆ ಎಕ್ಸ್-ರೇ ಪರೀಕ್ಷೆಯೂ ಸೂಕ್ತ.
ಅಸಲಿ ಮುತ್ತು ಗುರುತಿಸಲು ಏಳು ಸರಳ ಮಾರ್ಗಗಳು
Source: OneIndia Kannada