ಮಳೆಗಾಲದಲ್ಲಿ ಖರ್ಜೂರ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ, ತ್ವರಿತ ಶಕ್ತಿ ನೀಡುತ್ತದೆ, ಹೃದಯ ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ದಿನಕ್ಕೆ 2-3 ಖರ್ಜೂರ ಸೇವಿಸುವುದು ಸೂಕ್ತ.
ಮಳೆಗಾಲದಲ್ಲಿ ಖರ್ಜೂರ ತಿಂದರೆ ಏನಾಗುತ್ತದೆ?
Source: Zee Kannada News