ಪೇರಳೆ ಹಣ್ಣು ವಿಟಮಿನ್ ಸಿ, ನಾರು, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿ, ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ. ಆದರೆ ಹೊಟ್ಟೆ ಉಬ್ಬುವಿಕೆ, ಮಧುಮೇಹ, IBS ಮತ್ತು ಎಸ್ಜಿಮಾ ಇರುವವರು ಮಿತವಾಗಿ ಸೇವಿಸಬೇಕು. ಹೆಚ್ಚಿನ ಫೈಬರ್ ಮತ್ತು ಫ್ರಕ್ಟೋಸ್ ಅಂಶದಿಂದಾಗಿ ಅತಿಯಾದ ಸೇವನೆ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.
ಪೇರಳೆ ಸೇವನೆಯಲ್ಲಿ ಯಾರು ಎಚ್ಚರಿಕೆ ವಹಿಸಬೇಕು?
Source: Vijaya Karnataka