ಹಾಕಿ ವಿಶ್ವಕಪ್ನ ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ 3-1 ಗೋಲುಗಳಿಂದ ನೆದರ್ಲ್ಯಾಂಡ್ಸ್ ವಿರುದ್ಧ ಸೋತಿದೆ. ಏಳು ಪೆನಾಲ್ಟಿ ಕಾರ್ನರ್ಗಳ ಪೈಕಿ ಒಂದನ್ನು ಮಾತ್ರ ಗೋಲಾಗಿಸಿದ ಭಾರತ, ಸೆಮಿಫೈನಲ್ ಕನಸು ಭಾಗಶಃ ಭಗ್ನಗೊಳಿಸಿಕೊಂಡಿದೆ. ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿರುವ ಭಾರತ ಮುಂದಿನ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ.
ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ಎದುರು ಭಾರತಕ್ಕೆ ಸೋಲು
Source: TV9 Kannada