ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ, ಕರ್ಕಾಟಕ, ಕನ್ಯಾ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಯವರು ಇತರರನ್ನು ಸುಲಭವಾಗಿ ನಂಬುವುದಿಲ್ಲ. ಇವರು ಸಂಬಂಧಗಳಲ್ಲಿ ನಂಬಿಕೆಯ ಕೊರತೆಯನ್ನು ಎದುರಿಸುತ್ತಾರೆ. ಒಮ್ಮೆ ನಂಬಿಕೆ ಹುಸಿಯಾದರೆ, ಮತ್ತೆಂದೂ ಆ ವ್ಯಕ್ತಿಯನ್ನು ನಂಬುವುದಿಲ್ಲ.
6 ರಾಶಿಯವರು ಸುಲಭವಾಗಿ ನಂಬುವುದಿಲ್ಲ!
Source: News18 Kannada