ದಿಲ್ಲಿ ಪೊಲೀಸರಿಗೆ Gen Z ಪ್ರತಿಭಟನಾಕಾರರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಮಾರ್ಗಸೂಚಿ

ದಿಲ್ಲಿ ಪೊಲೀಸರಿಗೆ Gen Z ಪ್ರತಿಭಟನಾಕಾರರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಮಾರ್ಗಸೂಚಿ

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರಿಗೆ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಪ್ರತಿಭಟನಾಕಾರರೊಂದಿಗೆ ಚರ್ಚೆಗೆ ಇಳಿಯದಂತೆ, ಅವರ ಪ್ರಶ್ನೆಗಳಿಗೆ ಸ್ಪಂದಿಸದಂತೆ ಸೂಚಿಸಲಾಗಿದೆ. 'ನಿಮ್ಮ ಸಿಟ್ಟಿನ ಮುಖವೇ ಅವರ ಕಂಟೆಂಟ್' ಎಂದು ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದ್ದು, ಶಾಂತ ಮುಖ ಕಾಯ್ದುಕೊಳ್ಳುವಂತೆ ತರಬೇತಿ ನೀಡಲಾಗಿದೆ.

Source: Asianet Suvarna News

More in Top Stories

Read the live feed on ZapIndies