ದೋಸೆ ಪ್ಯಾನ್ಗೆ ಅಂಟಿಕೊಳ್ಳುವ ಸಮಸ್ಯೆಗೆ ಪರಿಹಾರವಾಗಿ ಕೆಲವು ಸರಳ ಟ್ರಿಕ್ಸ್ ಇಲ್ಲಿವೆ. ಪ್ಯಾನ್ ಅತಿಯಾಗಿ ಬಿಸಿ ಮಾಡುವುದು, ತಪ್ಪಾದ ಹಿಟ್ಟಿನ ಪ್ರಮಾಣ ಮತ್ತು ಅವಸರದಲ್ಲಿ ದೋಸೆ ತಿರುಗಿಸುವುದು ಸಾಮಾನ್ಯ ತಪ್ಪುಗಳು. ಹಿಟ್ಟನ್ನು 8-10 ಗಂಟೆಗಳ ಕಾಲ ಹುದುಗಿಸಿ, ತವಾವನ್ನು ಸ್ವಲ್ಪ ನೀರು ಸಿಂಪಡಿಸಿ ಒರೆಸಿದ ನಂತರ ದೋಸೆ ಹಾಕಿದರೆ ಅಂಟಿಕೊಳ್ಳುವುದಿಲ್ಲ.
ದೋಸೆ ಪ್ಯಾನ್ಗೆ ಅಂಟಿಕೊಳ್ಳುತ್ತಿದೆಯೇ? ಇಲ್ಲಿವೆ ಸೂಪರ್ ಟ್ರಿಕ್ಸ್
Source: Zee Kannada News