ಜ್ಯೋತಿರಾಜ್-ನಿವೇದಿತಾ ವಿವಾಹ: ಮಂಕಿಮ್ಯಾನ್ ಹೊಸ ಬಾಳಿಗೆ ಕಾಲಿಟ್ಟರು

ಜ್ಯೋತಿರಾಜ್-ನಿವೇದಿತಾ ವಿವಾಹ: ಮಂಕಿಮ್ಯಾನ್ ಹೊಸ ಬಾಳಿಗೆ ಕಾಲಿಟ್ಟರು

ಚಿತ್ರದುರ್ಗದ 'ಮಂಕಿಮ್ಯಾನ್' ಖ್ಯಾತಿಯ ಪರ್ವತಾರೋಹಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ತಮ್ಮ ಅಕ್ಕನ ಮಗಳು ನಿವೇದಿತಾ ಅವರನ್ನು ಆಗಸ್ಟ್ 23ರಂದು ಚಿತ್ರದುರ್ಗದ ವೈಭವ ಗಾರ್ಡನ್ನಲ್ಲಿ ವಿವಾಹವಾದರು. ಈ ಹಿಂದೆ ಪರ್ವತಾರೋಹಣದ ವೇಳೆ ಗಾಯಗೊಂಡು ಮದುವೆ ನಿಂತಿತ್ತು. ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಹಲವರು ಆಗಮಿಸಿ ಶುಭ ಹಾರೈಸಿದರು.

Source: News18 Kannada

More in Top Stories

Read the live feed on ZapIndies