ಯೋಗಗುರು ಬಾಬಾ ರಾಮ್ದೇವ್ ಅವರು ವಂದೇ ಮಾತರಂ ರಾಷ್ಟ್ರಗೀತೆಯು ಹಿಂದೂ ದೇವತೆಗಳ ಪೂಜೆಯಲ್ಲ, ಬದಲಿಗೆ ಭಾರತ ಮಾತೆಯ ಆರಾಧನೆ ಎಂದು ಹೇಳಿದ್ದಾರೆ. ಹರಿದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂದೇ ಮಾತರಂನಲ್ಲಿ ದೇವತೆಗಳ ಉಲ್ಲೇಖ ಕಂಡುಕೊಳ್ಳುವವರು ಸಂಸ್ಕೃತ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ಮಕ್ಕಳನ್ನು ಪ್ರತಿಭಟನೆಗೆ ತೊಡಗಿಸಬಾರದು ಎಂದು ಅಭಿಪ್ರಾಯಪಟ್ಟರು.
ವಂದೇ ಮಾತರಂ ಭಾರತ ಮಾತೆಯ ಆರಾಧನೆ: ರಾಮ್ದೇವ್
Source: Mangalorean