ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ 19 ವರ್ಷದ ಕುನಾಲ್ ಚಂದಗುಡೆ, ತಂದೆ ಮುರಳೀಧರ್ ಮತ್ತು ತಾಯಿ ಸಂಗೀತಾ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಮನೆಯಲ್ಲಿ ಒಂಟಿಯಾಗಿದ್ದ ಅವರ ಸಾಕು ನಾಯಿ ಶೇರು ಮಾಲೀಕರ ದಾರಿ ಕಾಯುತ್ತಾ ಅನ್ನ-ನೀರು ಬಿಟ್ಟು ಬೊಗಳುತ್ತಿತ್ತು. ಪ್ರಾಣಿ ದಯಾ ಸಂಘಟನೆಯವರು ಶೇರುವನ್ನು ಸುರಕ್ಷಿತವಾಗಿ ಹಿಡಿದು ಬೇರೆಡೆ ಸ್ಥಳಾಂತರಿಸಿದ್ದಾರೆ.
ಕುನಾಲ್ ಕುಟುಂಬದ ನಾಯಿ ಶೇರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
Source: News18 Kannada