ನಟ ಚಿಯಾನ್ ವಿಕ್ರಮ್ ಅವರು ಅಪರೂಪದ ಲಾರ್ ಗಿಬ್ಬನ್ ಕೋತಿಯನ್ನು ಎತ್ತಿಕೊಂಡ ಇನ್‌ಸ್ಟಾಗ್ರಾಮ್ ರೀಲ್ ಹಂಚಿಕೊಂಡಿದ್ದಕ್ಕೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ಈ ಪ್ರಾಣಿ ಅಳಿವಿನಂಚಿನಲ್ಲಿದ್ದು, ಅದನ್ನು ಸಾಕುವುದು ಕಾನೂನುಬಾಹಿರ. ಪ್ರಾಣಿ ವಿಕ್ರಮ್ ಅವರ ಬೀಗರಾದ ಕ್ಯಾವಿನ್‌ಕೇರ್ ಸಂಸ್ಥಾಪಕ ಸಿ.ಕೆ. ರಂಗನಾಥನ್ ಅವರಿಗೆ ಸೇರಿದ್ದು, ಸೂಕ್ತ ದಾಖಲೆಗಳಿಲ್ಲದೆ ಮಣಿಪುರದಿಂದ ಈರೋಡ್‌ಗೆ ತರಲಾಗಿತ್ತು ಎಂದು ಆರೋಪಿಸಲಾಗಿದೆ.
ಚಿಯಾನ್ ವಿಕ್ರಮ್‌ಗೆ ಇನ್‌ಸ್ಟಾಗ್ರಾಮ್ ರೀಲ್‌ನಿಂದ ಸಂಕಷ್ಟ
Source: Asianet Suvarna News