‘ಆಪ್ ಕಿ ಅದಾಲತ್’ನಲ್ಲಿ ಯಶ್ ಸಂದರ್ಶನ

‘ಆಪ್ ಕಿ ಅದಾಲತ್’ನಲ್ಲಿ ಯಶ್ ಸಂದರ್ಶನ

ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲಿದ್ದು, ಪ್ರಚಾರದ ಭಾಗವಾಗಿ ಅವರು ಹಿಂದಿ ಕಿರುತೆರೆ ಕಾರ್ಯಕ್ರಮ ‘ಆಪ್ ಕಿ ಅದಾಲತ್’ನಲ್ಲಿ ಭಾಗಿಯಾಗಿದ್ದಾರೆ. ರಜತ್ ಶರ್ಮಾ ಅವರೊಂದಿಗಿನ ಚಿತ್ರೀಕರಣದ ಫೋಟೊಗಳನ್ನು ಹಂಚಿಕೊಳ್ಳಲಾಗಿದ್ದು, ಯಶ್ ಅವರ ಬೆಳವಣಿಗೆಯ ಕಥೆಯನ್ನು ಈ ಸಂಚಿಕೆಯಲ್ಲಿ ತೋರಿಸಲಾಗುವುದು.

Source: Prajavani

More in Entertainment

Read the live feed on ZapIndies