ದೆಹಲಿ ಶಿಕ್ಷಣ ನಿರ್ದೇಶನಾಲಯವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪಿಎಂ ಪೋಷಣ್ ಯೋಜನೆಯಡಿ ಬಿಸಿಊಟದ ಮೆನುವನ್ನು ಪರಿಷ್ಕರಿಸಿದ್ದು, ಇಡ್ಲಿ-ಸಾಂಬಾರ್ ಸೇರಿಸಲಾಗಿದೆ. ಹಳೆಯ ರಾಗಿ ಹಲ್ವಾ ಮತ್ತು ತರಕಾರಿ ದಲಿಯಾವನ್ನು ತೆಗೆದುಹಾಕಲಾಗಿದೆ. ಆಹಾರ ಪರಿಶೀಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಬದಲಾವಣೆ ಮಾಡಲಾಗಿದ್ದು, ತಕ್ಷಣ ಜಾರಿಗೆ ಬರಲಿದೆ.
ದೆಹಲಿ ಶಾಲಾ ಮಕ್ಕಳಿಗೆ ಈಗ ಇಡ್ಲಿ-ಸಾಂಬಾರ್ ಬಿಸಿಊಟ
Source: Vishwavani