ಹಾವುಗಳು ಶೀತರಕ್ತ ಪ್ರಾಣಿಗಳಾಗಿರುವುದರಿಂದ ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸೂಕ್ತ ವಾತಾವರಣವನ್ನು ಹುಡುಕುತ್ತವೆ. ಕಾರು, ಸ್ಕೂಟರ್ ಎಂಜಿನ್‌ಗಳು ಬೆಚ್ಚಗಿರುವುದರಿಂದ ಮತ್ತು ಶೌಚಾಲಯಗಳು ತಂಪಾಗಿ ಒದ್ದೆಯಾಗಿರುವುದರಿಂದ ಅವು ಅಲ್ಲಿಗೆ ಆಕರ್ಷಿತವಾಗುತ್ತವೆ. ಇಲಿ, ಕಪ್ಪೆಗಳಂತಹ ಆಹಾರದ ವಾಸನೆಯೂ ಅವುಗಳನ್ನು ಆ ಕಡೆ ಕರೆತರುತ್ತದೆ.
ಕಾರು, ಸ್ಕೂಟರ್, ಟಾಯ್ಲೆಟ್‌ಗಳಲ್ಲಿ ಹಾವು ಸೇರಲು ಕಾರಣವೇನು?
Source: OneIndia Kannada