ನಮೀಬಿಯಾ ಮರುಭೂಮಿಯಲ್ಲಿ ಲಕ್ಷಾಂತರ ಲಿಲ್ಲಿ ಹೂವುಗಳು ಅರಳಿದವು

ನಮೀಬಿಯಾ ಮರುಭೂಮಿಯಲ್ಲಿ ಲಕ್ಷಾಂತರ ಲಿಲ್ಲಿ ಹೂವುಗಳು ಅರಳಿದವು

ನಮೀಬಿಯಾದ ಮರುಭೂಮಿಯಲ್ಲಿ ರಾತ್ರೋರಾತ್ರಿ 10 ಲಕ್ಷಕ್ಕೂ ಹೆಚ್ಚು ಲಿಲ್ಲಿ ಹೂವುಗಳು ಅರಳಿ, ಬಂಜರು ಭೂಮಿಯನ್ನು ಹೂವಿನ ಸಮುದ್ರವಾಗಿ ಪರಿವರ್ತಿಸಿವೆ. ಇತ್ತೀಚಿನ ಮಳೆಯಿಂದಾಗಿ ಭೂಮಿಯೊಳಗೆ ಅವಿತಿದ್ದ ಹೂವುಗಳು ಮೊಳಕೆಯೊಡೆದು ಅರಳಿವೆ. ಈ ಅಪರೂಪದ ದೃಶ್ಯವನ್ನು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು X ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

Source: OneIndia Kannada

More in Science & Environment

Read the live feed on ZapIndies