ಇಂಡೊನೇಷ್ಯಾದ ಪೂರ್ವ ನುಸಾ ತೆಂಗಾರಾ ಪ್ರಾಂತ್ಯದಲ್ಲಿ ಶನಿವಾರ ಸಂಭವಿಸಿದ 7.7 ತೀವ್ರತೆಯ ಭೂಕಂಪಕ್ಕೆ ಕನಿಷ್ಠ 40 ಮಂದಿ ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ. ಸುನಾಮಿ ಎಚ್ಚರಿಕೆ ನೀಡಿ ನಂತರ ಹಿಂಪಡೆಯಲಾಯಿತು. ಕೆಲವೇ ಗಂಟೆಗಳ ನಂತರ ಉತ್ತರ ಸುಮಾತ್ರಾದಲ್ಲಿ 6.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ಹಾನಿ ವರದಿಯಾಗಿಲ್ಲ.
ಇಂಡೊನೇಷ್ಯಾದಲ್ಲಿ ಪ್ರಬಲ ಭೂಕಂಪ: 40ಕ್ಕೂ ಹೆಚ್ಚು ಸಾವು
Source: Prajavani