ಪೃಥ್ವಿ ಕ್ಷಿಪಣಿ: ಭಾರತದ ರಕ್ಷಣಾ ಸಾಮರ್ಥ್ಯದ ಮೈಲಿಗಲ್ಲು

ಪೃಥ್ವಿ ಕ್ಷಿಪಣಿ: ಭಾರತದ ರಕ್ಷಣಾ ಸಾಮರ್ಥ್ಯದ ಮೈಲಿಗಲ್ಲು

1983ರಲ್ಲಿ ಆರಂಭವಾದ IGMDP ಯೋಜನೆಯಡಿ DRDO ಅಭಿವೃದ್ಧಿಪಡಿಸಿದ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿ 'ಪೃಥ್ವಿ', ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಿತು. 1988ರಲ್ಲಿ ಯಶಸ್ವಿ ಪರೀಕ್ಷೆಯ ನಂತರ, ಇದು ಸೇನೆ, ವಾಯುಪಡೆ ಮತ್ತು ನೌಕಾಪಡೆಗೆ ವಿಭಿನ್ನ ಆವೃತ್ತಿಗಳಲ್ಲಿ ಸೇರ್ಪಡೆಯಾಯಿತು. ಚೀನಾ-ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಈ ಕ್ಷಿಪಣಿ, ಭಾರತವನ್ನು ಕ್ಷಿಪಣಿ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಿಸಿತು.

Source: Asianet Suvarna News

More in Top Stories

Read the live feed on ZapIndies