ಆಪರೇಷನ್ ಸಿಂಧೂರದಲ್ಲಿ ಧ್ವಂಸಗೊಂಡ ಜೈಶ್ ಕಚೇರಿ ಪುನರ್ ನಿರ್ಮಾಣ

ಆಪರೇಷನ್ ಸಿಂಧೂರದಲ್ಲಿ ಧ್ವಂಸಗೊಂಡ ಜೈಶ್ ಕಚೇರಿ ಪುನರ್ ನಿರ್ಮಾಣ

ಆಪರೇಷನ್ ಸಿಂಧೂರದಲ್ಲಿ ಧ್ವಂಸಗೊಂಡಿದ್ದ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯನ್ನು ಪಾಕಿಸ್ತಾನ ಸರ್ಕಾರ 25 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಿದೆ. ಬಹಾವಲ್ಪುರ್ನಲ್ಲಿರುವ ಈ ಕಚೇರಿಯಲ್ಲಿ ಅಮೃತಶಿಲೆಯ ನೆಲಹಾಸು ಅಳವಡಿಸಲಾಗಿದ್ದು, ಐಎಸ್ಐ ಪಾತ್ರವೂ ಇದೆ ಎಂದು ವರದಿಯಾಗಿದೆ.

Source: Public TV

More in Top Stories

Read the live feed on ZapIndies