ಮೈ ಜುಮ್ ಆದಾಗ ದೇಹದೊಳಗೆ ಏನಾಗುತ್ತದೆ?

ಮೈ ಜುಮ್ ಆದಾಗ ದೇಹದೊಳಗೆ ಏನಾಗುತ್ತದೆ?

ಭಯ, ಚಳಿ, ಆಶ್ಚರ್ಯ ಅಥವಾ ಇಷ್ಟದ ಹಾಡು ಕೇಳುವಾಗ ಮೈ ಜುಮ್ ಆಗುವುದು ಸಾಮಾನ್ಯ. ಈ ವೇಳೆ ಮೆದುಳು ನರಮಂಡಲವನ್ನು ಪ್ರಚೋದಿಸಿ, ಚರ್ಮದ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಕೂದಲು ನಿಮಿರಿ, ಚರ್ಮದ ಮೇಲೆ ಗುಳ್ಳೆಗಳು ಏಳುತ್ತವೆ. ಇದು ವಿಕಾಸದ ಕುರುಹಾಗಿ ಉಳಿದುಕೊಂಡಿದೆ.

Source: Asianet Suvarna News

More in Science & Environment

Read the live feed on ZapIndies